المدة الزمنية 4:45

ಕ್ರಿಸ್ಮಸ್ ಹಬ್ಬದ ಇತಿಹಾಸ | Christmas History in Kannada kannada christmas history

بواسطة Dinapatrike
2 636 مشاهدة
0
52
تم نشره في 2021/11/19

ಕ್ರಿಸ್ಮಸ್ ಹಬ್ಬ ಇತಿಹಾಸ ಕರ್ತನಾದ ಯೇಸು ಕ್ರಿಸ್ತ್ ಹುಟ್ಟಿದ ದಿನವನ್ನು ಕ್ರಿಸ್ಮಸ್ ದಿನವೆಂದು ಆಚರಿಸಲಾಗುತ್ತದೆ. ಇಲ್ಲಿ ವಾಸ್ತವದ ಪ್ರಕಾರ ಹೇಳಬೇಕೆಂದರೆ ಕೆಲವು ಯೇಸುವಿನ ಕಥೆಗಳಿವೆ. ಬೈಬಲ್ ಪ್ರಕಾರ ಕ್ರಿಸ್ತ್ ನ ಜನನದ ಸಮಯದಲ್ಲಿ ದೇವರು ಮನುಷ್ಯನನ್ನು ರಕ್ಷಿಸಲು ಮೆಸ್ಸಿಯನ್ ( ಯೇಸುವಿನ ) ರೂಪದಲ್ಲಿ ಬಂದು ನಿಮ್ಮೆಲ್ಲರ ನಡುವೆ ಜನಿಸಿದ್ದಾನೆ. ಮತ್ತೆ ದೇವರು ಕೊಟ್ಟ ಬಿರುದು ಎಂದು ಹೇಳಲಾಗುತ್ತದೆ. Read More at https://dinapatrike.com/christmas-wishes-in-kannada/

الفئة

عرض المزيد

تعليقات - 2